ಅಕ್ಷರ ದಾಸೋಹ ವಿಭಾಗ

 


          ಮಾಹಿತಿಗಾಗಿ ಇವುಗಳ ಮೇಲೆ ದಯವಿಟ್ಟು ಕ್ಲಿಕ್   ಮಾಡಿ
ಪ್ರತಿ ಮಗುವಿಗೆ ನೀಡುವ ಮಾತ್ರೆಗಳ ಸರಬರಾಜು ವಿವರ..
ಪೌಷ್ಠಿಕಾಂಶ ಪ್ರತಿ ಮಗುವಿಗೆ ಪ್ರತಿದಿನದ ಆಹಾರ ಪೂರೈಕೆ ವಿವರ.
ಅಕ್ಷರ ದಾಸೋಹದ ಅಡುಗೆ ತಯಾರಿಕೆ ಸಾದಿಲ್ವಾರು ಹೆಚ್ಚಳ ಬಗ್ಗೆ ಆದೇಶ ದಿನಾಂಕ 28:11:2019
ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳ ಸಮಸ್ಯೆ
Mdm-Cook Selection Recruitment 2017
ಅಕ್ಷರ ದಾಸೋಹ ಫಲಾನುಭವಿಗಳ ಡೇಟಾ ಎಂಟ್ರಿ ಫೈಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ಎಲ್ಲಾ ಆದೇಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಡುಗೆ ಸಾದಿಲ್ವಾರು ಹೆಚ್ಚಳದ ಆದೇಶ ದಿನಾಂಕ 28/09/2016
.ಅಕ್ಷರ ದಾಸೋಹದ ಸಮುದಾಯ ದತ್ತ ಶಾಲೆ ನಮೂನೆಗಳು
MDM message Based monitoring system ಆದೇಶ
.User Manual for MDM Message Based Monitoring System school level
.ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಸುರಕ್ಷತಾ ನಿಯಮಗಳು
.Check SMS status and Report of MDM -Attendance
ಅಕ್ಷರ ದಾಸೋಹದ message ಮಾಡುವ ಸಂಬಂಧಿಸಿದ PPt

 ಶಾಲೆಗಳಲ್ಲಿನ ವಿದ್ಯಾರ್ಥಿಗಳ ಎತ್ತರ ಮತ್ತು ತೂಕದ ಮಾಪನ ವರದಿಯ ನಮೂನೆ

2023-24ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ಶಾಲಾ ಮಕ್ಕಳ ಎತ್ತರ ಮತ್ತು ತೂಕವನ್ನು ಅಳತೆ ಮಾಡಿ ದಾಖಲೆ ಸಲ್ಲಿಸುವ ಕುರಿತು

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

2023-24ನೇ ಸಾಲಿನಲ್ಲಿ ಪಿ.ಎಂ ಪೋಷಣ್ (ಮಧ್ಯಾಹ್ನ ಉಪಹಾರ ಯೋಜನೆಮತ್ತು ಕ್ಷೀರ ಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಪೂರ್ವಸಿದ್ದತೆಗಳನ್ನು ಕೈಗೊಳ್ಳುವ ಬಗ್ಗೆ

ಪಾಲಕರ ಒಪ್ಪಿಗೆ ಪತ್ರ

ಆಹಾರ ಬೇಡಿಕೆಯ ಪಟ್ಟಿಯ ನಮೂನೆ

ಮಧ್ಯಾಹ್ನ ಉಪಹಾರ ಯೋಜನೆ ಅಡಿ ಬಿಸಿಯೂಟ ತಯಾರಿಕೆಗೆ ಬಳಸುವ ಪದಾರ್ಥಗಳಿಗೆ ಅಡುಗೆ ತಯಾರಿಕ ವೆಚ್ಚವನ್ನು ಹೆಚ್ಚಿಸಿರುವ ಬಗ್ಗೆ
VOUCHER AND UC ( ಉಪಯೋಗಿತಾ ಪ್ರಮಾಣ ಪತ್ರ )

2022-23 ನೇ ಸಾಲಿನಲ್ಲಿ ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಅಡುಗೆ ತಯಾರಿಕಾ ವೆಚ್ಚದ ದರವನ್ನು ದಿನಾಂಕ : 01- 10 - 2022  ರಿಂದ ಅನ್ವಯವಾಗುವಂತೆ ಶೇಕಡ 9.6 ರಷ್ಟು ಹೆಚ್ಚಳಗೊಳಿಸುವ ಕುರಿತು

ಮೊಟ್ಟೆ ಮತ್ತು ಬಾಳೆಹಣ್ಣು ಶೇಂಗಾ ಚಿಕ್ಕಿ ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಅನುಸರಿಸಬೇಕಾದ ಅಂಶಗಳು

ಅಡುಗೆ ಸಿಬ್ಬಂದಿಯ ನೇಮಕ ಕುರಿತು

ಅಡುಗೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು


ಮಧ್ಯಾಹ್ನ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿಯ ನೇಮಕಾತಿ ವಿಧಾನ ಹಾಗೂ ನಮೂನೆಗಳು

ಮಧ್ಯಾಹ್ನ ಉಪಹಾರ ಯೋಜನೆಯ CCH ನಮೂನೆ

ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವ ಸಂಬಂಧಶಾಲಾ ಹಂತದಲ್ಲಿ ನಿರ್ವಹಿಸಲಾಗುತ್ತಿರುವ ಜಂಟಿ ಬ್ಯಾಂಕ್ ಖಾತೆಯನ್ನು ಇನ್ನು ಮುಂದೆ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ನಿರ್ವಹಿಸುವ ಕುರಿತ  ಆದೇಶ

ಅಡುಗೆ ಸಿಬ್ಬಂದಿಯ ನೇಮಕಾತಿ ಆದೇಶದ ಪ್ರತಿ

ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಅನುಸರಿಸಬೇಕಾದ ಅಂಶಗಳು

SOP order

ಅಡುಗೆ ಸಿಬ್ಬಂದಿ ಮರಣ ಮತ್ತು ಅಪಘಾತ ಪರಿಹಾರ ಆದೇಶ

ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಗ್ನಿನಂದಕಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ

ಅಡುಗೆ ತಯಾರಿಸುವ ಪೂರ್ವ ಮತ್ತು ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು

ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದು ಸದಸ್ಯತ್ವವನ್ನು ಹೊಂದಿದ್ದಲ್ಲಿ ಸದರಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು

ಬೇಯಿಸಿದ ಮೊಟ್ಟೆ ಹಾಗೂ ಬಾಳೆಹಣ್ಣು ಯೋಜನೆಯ ಪಾಲಕರ ಒಪ್ಪಿಗೆ ಪತ್ರ

ಮಧ್ಯಾಹ್ನ ಉಪಹಾರ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಮಾರ್ಚ್ 31ನೇ ದಿನಾಂಕದಂದು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು

ಶುಚಿ - ರುಚಿ ಅಡುಗೆ ಸಿಬ್ಬಂದಿ ತರಬೇತಿ ಸಾಹಿತ್ಯ

ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಿದ ಮಾಸಿಕ ವರದಿ

ಮಧ್ಯಾಹ್ನ ಉಪಹಾರ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ 60ವರ್ಷ ವಯೋಮಾನ ಪೂರೈಸಿದ ಅಡುಗೆ ಸಿಬ್ಬಂದಿಯವರನ್ನು ಗೌರವಯುತವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ

ಶಾಲಾ ಅಡುಗೆ ಸಹಾಯಕರ ಕಾರ್ಯಗಳು ಮತ್ತು ಜವಾಬ್ದಾರಿಗಳು

ಮುಖ್ಯ ಅಡುಗೆಯವರು ಹಾಗೂ ಅಡುಗೆಯವರ ದಿನಚರಿ

ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ನಿರ್ವಹಣೆಯ ದಾಖಲೆಗಳ ವಹಿ

2022-23 ನೇ ಸಾಲಿನಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಯೋಜನೆಯ ಅನುಷ್ಠಾನದ ಆದೇಶ

ಮಧ್ಯಾಹ್ನ ಉಪಹಾರ ಯೋಜನೆಯ ಉಪಯೋಗದ ಪ್ರಮಾಣ ಪತ್ರ ಹಾಗೂ ಬೇಡಿಕೆ ನಮೂನೆ